IPL 2018 : RCB vs MI - RCB must do this to win today's match | Oneindia Kannada

2018-04-17 1,026

ಇಂದು ಬೆಂಗಳೂರು ತಂಡ ಮುಂಬೈ ತಂಡವನ್ನ ಎದುರಿಸಲಿದೆ . ಎರೆಡು ತಂಡಗಳು ಒಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ . ಇವತ್ತಿನ ಪಂದ್ಯ ಮುಂಬೈನ ವಾಂಖಡೆಯಲ್ಲಿ ನಡೆಯಲಿದೆ . ಇವತ್ತಿನ ಪಂದ್ಯ ಯಾರು ಗೆಲ್ಲಬಹುದು ? ಪಂದ್ಯದ ಬಗೆಗಿನ ಮಾಹಿತಿಗೆ ವಿಡಿಯೋ ನೋಡಿ .


Today RCB is facing MI the Mumbai Indians at Wankhade , Mumbai . Both the sides and both the captains are hungry for a win . Who will win the match today ? Watch the video for interesting updates.